B2C Blog‎ > ‎

Independence Day Poem

posted Aug 16, 2010, 12:06 AM by Unknown user   [ updated Aug 16, 2010, 12:07 AM by Vivek Shivaprabhu ]
ತೆತ್ತಲು ನೆತ್ತರು ಕತ್ತಲು ಸರಿಯಿತು
ಬಿತ್ತಲು ಭಾವುಟ ಬಂಧನ ಹರಿಯಿತು

ಉಡಿಸಲು ಸೀರೆ ನಿಂತಳು ಭಾರತಿ
ನಿರ್ಮಲ ಭಾವದಿ ಮಾಡಿರಿ ಆರತಿ

ಅಡಿಯಲಿ ಸಾಗರ ಮುಡಿಯಲಿ ಪರ್ವತ 
ಜೊತೆಯಲಿ ಸಾಗಿರಿ ಎಲ್ಲರು ಸೇರುತ

ಎಲ್ಲರ ಮನದಲಿ ನೆಲೆಸಲಿ ಒಮ್ಮತ
ಎಲ್ಲಡೆ ಬೆಳಗಲಿ ಜಗದಲಿ ಭಾ
                           ~  ಶ್ರೀಧರ್ 
Comments